Royal Enfield Interceptor 650 VS Himalayan Comparision Video By Abhishek Mohandas | ಭಾರತದ ಪ್ರಸಿದ್ದ ಬೈಕ್‌ಗಳಾದಂತಹ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟಾರ್ 650 ಮತ್ತು ಹಿಮಾಲಯನ್ ಬೈಕ್‌ಗಳ ನಡುವಿನ ಸಂಪೂರ್ಣ ಹೋಲಿಕೆಯ ವಿಡಿಯೋವೊಂದನ್ನು ನಾವಿಲ್ಲಿ ನಿಮ್ಮ ಮುಂದೆ ಇಟ್ಟಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ವಿಡಿಯೋವನ್ನು ಕೊನೆಯವರೆಗೂ ನೋಡಿ. <br /><br />#royalenfield #royalenfieldhimalayan #interceptor650 #kannada #drivespark